ನಾನು ಮತ್ತು ನಮ್ಮ ತಂದೆ ತಾಯಿ ನನಗೆ ಅಣ್ಣ-ತಮ್ಮರ ಇರುವುದಿಲ್ಲ ಅಕ್ಕ ಒಬ್ಬರು ಇರುತ್ತಾರೆ ಅವರನ್ನು ಹಾವೇರಿಗೆ ಕೊಟ್ಟಿರುತ್ತೇವೆ ಮತ್ತು ನನ್ನದು ಹೂವಿನ ವ್ಯಾಪಾರ ವ್ಯಾಪಾರದಲ್ಲಿ ನನಗೆ ಚೆನ್ನಾಗಿದೆ ನಮಗೆ ಎರಡು ಮನೆಗಳು ಇರುತ್ತವೆ ಜಮೀನು ಇರುವುದಿಲ್ಲ ಮತ್ತು ನಾನು ಹತ್ತನೇ ತರಗತಿ ಮತ್ತು ಕಂಪ್ಯೂಟರ್ ವ್ಯಾಸಂಗ ಮಾಡಿರುತ್ತೇನೆ ನಾವು ಮೂಲತಹ ಗದಗಿನ ವರು ಈಗ ದಾವಣಗೆರೆಯಲ್ಲಿ ವಾಸವಿದ್ದೇವೆ