Accept cookies & close this

Sathish kumar tg-38, ಗಾಣಿಗ ವರ

ಮೇಲ್ ಕಳುಹಿಸಿ
Sathish kumar tg
38
ಪುರುಷ
ಹಿಂದೂ
ಗಾಣಿಗ
ಪ್ರೌಢಶಾಲೆ
ಅಮಾನ್ಯ ಫೋಟೋ ಅಥವಾ ಬ್ಲಾಕ್ ಮಾಡಲು ಕ್ಲಿಕ್ ಮಾಡಿ
13-Jan-2022
15
ಕನ್ನಡ
ಭಾರತ
Harihar
9591680928
ವ್ಯಾಪಾರ
ಸರಾಸರಿ
ಸಾಮಾನ್ಯ
ಸಂ
ನಾನು ಮತ್ತು ನಮ್ಮ ತಂದೆ ತಾಯಿ ನನಗೆ ಅಣ್ಣ-ತಮ್ಮರ ಇರುವುದಿಲ್ಲ ಅಕ್ಕ ಒಬ್ಬರು ಇರುತ್ತಾರೆ ಅವರನ್ನು ಹಾವೇರಿಗೆ ಕೊಟ್ಟಿರುತ್ತೇವೆ ಮತ್ತು ನನ್ನದು ಹೂವಿನ ವ್ಯಾಪಾರ ವ್ಯಾಪಾರದಲ್ಲಿ ನನಗೆ ಚೆನ್ನಾಗಿದೆ ನಮಗೆ ಎರಡು ಮನೆಗಳು ಇರುತ್ತವೆ ಜಮೀನು ಇರುವುದಿಲ್ಲ ಮತ್ತು ನಾನು ಹತ್ತನೇ ತರಗತಿ ಮತ್ತು ಕಂಪ್ಯೂಟರ್ ವ್ಯಾಸಂಗ ಮಾಡಿರುತ್ತೇನೆ ನಾವು ಮೂಲತಹ ಗದಗಿನ ವರು ಈಗ ದಾವಣಗೆರೆಯಲ್ಲಿ ವಾಸವಿದ್ದೇವೆ
ನಮ್ಮ ಮನೆಗೆ ಬರುವಂತಹ ಹುಡುಗಿ ನಮ್ಮ ಮನೆಗೆ ಹೊಂದಿಕೊಂಡು ಹೊಂದಿಕೊಂಡು ಹೋಗುವಂತಹ ಬಡ ಮತ್ತು ಸುಸಂಸ್ಕೃತ ಹುಡುಗಿ ಆಗಿರಬೇಕೆಂದು ನಮ್ಮ ಇಚ್ಛೆ ವಿದ್ಯಾಭ್ಯಾಸದ ಅಪೇಕ್ಷೆ ನಮಗೆ ಇರುವುದಿಲ್ಲ ಸಾಮಾನ್ಯ ಜ್ಞಾನವಿದ್ದು ಉತ್ತಮ ನಡುವಳಿಕೆ ಇದ್ದರೆ ಸಾಕು ಹಿರಿಯರಿಗೆ ಗೌರವ ಕೊಟ್ಟು ಮನೆಯಲ್ಲಿ ಹೊಂದಿಕೊಂಡು ಹೋಗುವಂತಹ ವಧು ಬೇಕಾಗಿರುತ್ತದೆ

ನಾವೇಕೆ ಉತ್ತಮರು?

  • ಉಚಿತ ಮ್ಯಾಟ್ರಿಮನಿ ಸೈಟ್.
  • ತ್ವರಿತ ಹುಡುಕಾಟ ಮತ್ತು ಸುಧಾರಿತ ಹುಡುಕಾಟ.
  • ಅನಿಯಮಿತ ಉಚಿತ ಸಂದೇಶಗಳನ್ನು ಕಳುಹಿಸಿ.
  • ಸಂದೇಶಗಳನ್ನು ವೀಕ್ಷಿಸಲು/ಪ್ರತ್ಯುತ್ತರಿಸಲು ಉಚಿತ ಅಂಚೆಪೆಟ್ಟಿಗೆ.
  • ಬಹು ಭಾಷೆಗಳನ್ನು ಬೆಂಬಲಿಸಿ (ಇಂಗ್ಲಿಷ್, ಹಿಂದಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಗುಜಾತಿ, ಕನ್ನಡ, ಮಲಯಾಳಂ).
  • ಆನ್‌ಲೈನ್ ಪ್ರೊಫೈಲ್‌ಗಳೊಂದಿಗೆ ಚಾಟ್ ಮಾಡಿ.
  • ಬಹು ಫೋಟೋಗಳನ್ನು ಅಪ್‌ಲೋಡ್ ಮಾಡಿ.
  • ಪರಿಶೀಲಿಸಿದ ಇಮೇಲ್.
  • ಪರಿಶೀಲಿಸಿದ ಮೊಬೈಲ್ ಸಂಖ್ಯೆ (ಶೀಘ್ರದಲ್ಲೇ ಬರಲಿದೆ).
  • ವೈಯಕ್ತೀಕರಿಸಿದ ಡ್ಯಾಶ್‌ಬೋರ್ಡ್.
  • ಫ್ಲ್ಯಾಗ್ ಹಗರಣ/ವಂಚನೆ ಪ್ರೊಫೈಲ್(ಗಳು).